ದೇಶ

INDIA VS NEWZEALAND: ಬಲಿಷ್ಟ ಭಾರತ ತಂಡಕ್ಕೆ ಟಕ್ಕರ್​ ಕೊಟ್ಟ ನ್ಯೂಜಿಲ್ಯಾಂಡ್​​ 46 ರನ್​​ಗೆ ಭಾರತ ಆಲ್​​ಔಟ್​​​

ಬೆಂಗಳೂರು: ಭಾರತದ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಟಾಸ್​ ಸೋತು ಫಿಲ್ಡಿಂಗ್​ಗೆ ಇಳಿದ ನ್ಯೂಜಿಲ್ಯಾಂಡ್​​​​​ ಅತೀ ಅಲ್ಪ ಮೊತ್ತಕ್ಕೆ ಭಾರತ ತಂಡವನ್ನ ಕಟ್ಟಿಹಾಕಿದೆ..

ಸ್ನೇಹಿತರೇ ಮಳೆ ಕಾರಣಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಮೊದಲ ದಿನದ ಟೆಸ್ಟ್ ಪಂದ್ಯ ರದ್ದಾಗಿ ಎರಡನೇ ದಿನ ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಅತೀ ಅಲ್ಪ ಮೊತ್ತಕ್ಕೆ ಅಂದ್ರೆ 46ಕ್ಕೆ ತನ್ನ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿದೆ.. ಅತೀ ಹೆಚ್ಚು ರನ್ ಗಳಿಸಿದ್ದು ಅಂದ್ರೆ ಅದು ರಿಷಬ್ ಪಂತ್ ಮಾತ್ರ ಅದು 20 ರನ್ ಅಷ್ಟೇ..