ಕ್ರೀಡೆಗಳು

ಮೊದಲ ಇನ್ನಿಂಗ್ಸ್ನಲ್ಲಿ ನ್ಯೂಜಿಲ್ಯಾಂಡ್ 356 ರನ್ ಮುನ್ನಡೆ

ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಿ ಕೇವಲ 46ರನ್ಗೆ ತನ್ನೆಲ್ಲಾ ವಿಕೆಟ್ ಒಪ್ಪಿಸಿತ್ತು, ಇದಕ್ಕೆ ಪ್ರತ್ಯೂತ್ತರವಾಗಿ ನ್ಯೂಜಿಲ್ಯಾಂಡ್ 402ರನ್ ಕಲೆ ಹಾಕಿ, ತನ್ನ ಎಲ್ಲಾ ವಿಕೆಟ್ ಒಪ್ಪಿಸಿತ್ತು..

ಸವಾಲು ಇದು ಅಂತಿಂಥಾ ಸವಾಲಲ್ಲ, ಭಾರತ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ 700ರನ್ ಕಲೆಹಾಕಲೇಬೇಕಾದ ಪರಿಸ್ಥಿತಿಗೆ ಬಂದು ನಿಂತಿದೆ, ಹೌದು 356 ರನ್ ಮುನ್ನಡೆ ಸಾಧಿಸಿದ ನ್ಯೂಜಿಲ್ಯಾಂಡ್ಗೆ ನಿಜಕ್ಕೂ ಆನೆ ಬಲ ಬಂದಂತಾಗಿದೆ, ಅಕಸ್ಮಾತ್ ಭಾರತ 700 ಹೊಡೆದ್ರೂ ಕೂಡಾ ಭಾರತ ನ್ಯೂಜಿಲ್ಯಾಂಡ್ ಆಟಗಾರರನ್ನ 343ರ ಒಳಗೆ ನ್ಯೂಜಿಲ್ಯಾಂಡ್ ಆಟಗಾರರನ್ನು ಆಲ್ ಔಟ್ ಮಾಡಬೇಕಾದ ಸಂದರ್ಭ ಎದುರಾಗಿದೆ..