ದೇಶ

ಪ್ರಿಯಾಂಕ ಚೋಪ್ರಾ ಗಂಡ ಹೀಗ್ಯಾಕೆ ಓಡಿ ಹೋದ್ರು..? ಸೋಷಿಯಲ್ ಮೀಡಿಯಾದಲ್ಲಿ ನಿಕ್ ಜೋನಸ್ ವಿಡಿಯೋ ವೈರಲ್..!

ಕಾರ್ಯಕ್ರಮದ ವೇಳೆ ಲೇಸರ್​​ ಅಟ್ಯಾಕ್ ಆಗಿದ್ದು, ತಕ್ಷಣವೇ ನಿಕ್ ಜೋನಸ್ ಓಡಿ ಹೋಗಿರುವ ವಿಡಿಯೋ ವೈರಲ್ ಆಗಿದೆ.

ಅಮೆರಿಕದ ಖ್ಯಾತ ಗಾಯಕ ಹಾಗೂ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಪತಿಯಾದ, ನಿಕ್ ಜೋನಸ್ ಸಂಗೀತ ಕಾರ್ಯಕ್ರಮವೊಂದರ ವೇಳೆ ಸ್ಟೇಜ್ ನಿಂದ ಓಡಿ ಹೋಗಿದ್ದಾರೆ. ಕಾರ್ಯಕ್ರಮದ ವೇಳೆ ಲೇಸರ್ ಅಟ್ಯಾಕ್ ಆಗಿದ್ದು, ತಕ್ಷಣವೇ ನಿಕ್ ಜೋನಸ್ ಓಡಿ ಹೋಗಿರುವ ವಿಡಿಯೋ ವೈರಲ್ ಆಗಿದೆ. ಅಲ್ಲದೇ ಬೆದರಿಕೆಯ ಬಗ್ಗೆ ತಮ್ಮ ಭದ್ರತಾ ತಂಡಕ್ಕೆ ಸೂಚನೆ ನೀಡಿದ್ದಾರೆ.