ದೇಶ

ಆರ್​ ಸಿಬಿ ಸೇರ್ತಾರಾ ರೋಹಿತ್ ಶರ್ಮಾ..?

ಇನ್ನೇನು ಐಪಿಎಲ್​​ 2025ರ ಪ್ಲೇಯರ್ಸ್​ ಪಟ್ಟಿ ಬಿಡುಗಡೆಗೆ ದಿನಾಂಕ ಹತ್ತಿರವಾಗುತ್ತಿದೆ. ಇದರ ನಡುವೆ ಹಿಟ್ ಮ್ಯಾನ್ ಆರ್​ ಸಿಬಿ ಸೇರ್ತಾರ ಎಂಬ ಚರ್ಚೆ ಶುರುವಾಗಿದೆ.

ರೋಹಿತ್ ಶರ್ಮಾ ಆರ್ ಸಿಬಿ ಸೇರ್ತಾರಾ..? ಅರೇ ಇದೇನಿದು..? ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ರೋಹಿತ್ ಶರ್ಮಾನ ಆರ್ ಸಿಬಿಗೆ ಕಳಿಸುತ್ತೆ ಅನ್ನೋ ಹೆಡ್ ಲೈನ್, ನೋಡೋದೇ ಕಷ್ಟವಾಗಿದೆ. ಈ ಮಾತು ಹೇಳಿರೋದು ಆರ್ ಸಿಬಿ ತಂಡದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್. ಈ ಹೇಳಿಕೆ ಬೆನ್ನಲ್ಲೇ ಸಾಕಷ್ಟು ಚರ್ಚೆಗಳು ಹುಟ್ಟಿವೆ.

ಇನ್ನೇನು ಐಪಿಎಲ್ 2025ರ ಪ್ಲೇಯರ್ಸ್ ಪಟ್ಟಿ ಬಿಡುಗಡೆಗೆ ದಿನಾಂಕ ಹತ್ತಿರವಾಗುತ್ತಿದೆ. ಇದರ ನಡುವೆ ಹಿಟ್ ಮ್ಯಾನ್ ಆರ್ ಸಿಬಿ ಸೇರ್ತಾರ ಎಂಬ ಚರ್ಚೆ ಶುರುವಾಗಿದೆ.