ದೇಶ

ಶಾರುಖ್ ಖಾನ್​ ಗೆ ವಿಶ್ವದ ಟಾಪ್-10 ಸುಂದರನ ಪಟ್ಟ..!

ಲೆಬ್ರಿಟಿ ಪ್ಲಾಸ್ಟಿಕ್ ಸರ್ಜನ್ ಡಾ.ಜೂಲಿಯನ್ ಡಿ ಸಿಲ್ವಾ ನಡೆಸಿದ ವೈಜ್ಞಾನಿಕ ಅಧ್ಯಯನದ ಆಧಾರದ ಮೇಲೆ ಶಾರುಖ್ ಖಾನ್ ಟಾಪ್ 10 ಅತ್ಯಂತ ಸುಂದರ ಪುರುಷ ನಟರಲ್ಲಿ ಸ್ಥಾನ ಪಡೆದಿದ್ದಾರೆ.

ವಿಶ್ವದ ಟಾಪ್-10 ಸ್ಮಾರ್ಟ್ ಹೀರೋಗಳ ಪೈಕಿ ಬಾಲಿವುಡ್ ನಟ ಶಾರುಖ್ ಖಾನ್ ಅವರು ಕೂಡ ಒಬ್ಬರಾಗಿದ್ದಾರೆ. ಸೆಲೆಬ್ರಿಟಿ ಪ್ಲಾಸ್ಟಿಕ್ ಸರ್ಜನ್ ಡಾ.ಜೂಲಿಯನ್ ಡಿ ಸಿಲ್ವಾ ನಡೆಸಿದ ವೈಜ್ಞಾನಿಕ ಅಧ್ಯಯನದ ಆಧಾರದ ಮೇಲೆ ಶಾರುಖ್ ಖಾನ್ ಟಾಪ್ 10 ಅತ್ಯಂತ ಸುಂದರ ಪುರುಷ ನಟರಲ್ಲಿ ಸ್ಥಾನ ಪಡೆದಿದ್ದಾರೆ.

'ಗ್ರೀಕ್ ಗೋಲ್ಡನ್ ರೇಷಿಯೋ ಆಫ್ ಬ್ಯೂಟಿ ಫಿ' ಅಧ್ಯಯನದ ಪ್ರಕಾರ, ಮುಖದ ಚಹರೆ ಪರಿಪೂರ್ಣತೆಯನ್ನು ಮೌಲ್ಯಮಾಪನ ಮಾಡಿ ಟಾಪ್-10 ನಟರ ಪಟ್ಟಿ ಮಾಡಲಾಗಿದೆ.ಈ ಪೈಕಿ ಶಾರುಖ್ ಖಾನ್ ಅವರು ಟಾಪ್-10 ಸ್ಥಾನದಲ್ಲಿದ್ದಾರೆ.