ಮದುವೆಯ ದಿನವೂ ಕುಡಿದು ಬಂದ ವ್ಯಕ್ತಿ ಯಡವಟ್ಟು ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮದುವೆ ಶಾಸ್ತ್ರಗಳನ್ನು ನೆರವೇರಿಸುವ ವೇಳೆ, ವಿಚಿತ್ರ ವರ್ತನೆ ಕಂಡು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾರೆ. ಶಾಸ್ತ್ರಗಳ ವೇಳೆ ಕೆಂಡಾಮಂಡಲವಾದ ವಧು, ತಕ್ಷಣ ಎದ್ದುನಿಂತು ಮದುವೆಗೆ ಬಂದಿದ್ದವರ ಮುಂದೆ ಕ್ಷಮೆಯಾಚಿಸಿದ್ದಾರೆ. ನಂತರ ವರನ ಕಡೆಯವರು ಮಧ್ಯಪ್ರವೇಶಿಸಿ ಮಾತನಾಡುವ ಪ್ರಯತ್ನ ಪಟ್ಟರೂ, ವಧು ಕುಟುಂಬದವರು ಮದುವೆಯನ್ನು ಕ್ಯಾನ್ಸಲ್ ಮಾಡಿದ್ದಾರೆ.