ಸೂಪರ್ ಸ್ಟಾರ್ ರಜಿನಿಕಾಂತ್ ನಟನೆಯ ಜೈಲರ್ ಸಿನಿಮಾ 2023 ರ ಬ್ಲಾಕ್ ಬಸ್ಟರ್ ಸಿನಿಮಾ..200 ಕೋಟಿ ಬಜೆಟ್ ನಲ್ಲಿ ಅದ್ದೂರಿಯಾಗಿ ತಯಾರಾದ ಪ್ಯಾನ್ ಇಂಡಿಯನ್ ಚಿತ್ರ.. ಕನ್ನಡದಿಂದ ಶಿವಣ್ಣ, ಮಲಯಾಳಂನಿಂದ ಮೋಹನ್ ಲಾಲ್, ಬಾಲಿವುಡ್ ನಿಂದ ಜಾಕಿಶ್ರಾಫ್ ಗೆಸ್ಟ್ ರೋಲ್ ನಲ್ಲಿ ಮಿಂಚಿದ್ರು..
ಇದೀಗ ಜೈಲರ್ 2 ಶುರುವಾಗ್ತಿದೆ.. ಈ ಸಿನಿಮಾದಲ್ಲಿ ತೆಲುಗಿನ ಸ್ಟಾರ್ ನಟ ಬಾಲಯ್ಯ ನಟಿಸೋದು ಬಹುತೇಕ ಕನ್ಫರ್ಮ್ ಎನ್ನಲಾಗ್ತಿದೆ.. ಜೈಲರ್ ಭಾಗ 1 ರಲ್ಲೇ ನಿರ್ದೇಶಕ ನೆಲ್ಸನ್, ಬಾಲಯ್ಯಗೆ ಅಪ್ರೋಚ್ ಮಾಡಿದ್ರು..ಕಾರಣಾಂತರಗಳಿಂದ ಆಗಿರಲಿಲ್ಲ.. ಇದೀಗ ಜೈಲರ್ 2ಗೆ ಬಾಲಯ್ಯ ಬರೋದು ಬಹುತೇಕ ಫಿಕ್ಸ್ ಆಗಿದ್ದು, ಒಂದು ಹಂತದ ಮಾತುಕತೆ ಆಗಿದೆಯಂತೆ..