ಸಿನಿಮಾ

ತಾಯಿಯಾದ ಮೇಲೆ ಹರ್ಷಿಕಾ ಪೂಣಚ್ಚ ಮೊದಲ ಫೋಟೋ ಶೂಟ್..! ಫೋಟೋಗಳು ವೈರಲ್

ಹರ್ಷಿಕಾ ಫೋಟೋ ಕಂಡ ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದು, ತೇಟ್‌ ಗೊಂಬೆಯಂತಿದ್ದೀರ.. ಸಂತೂರ್‌ ಮಮ್ಮಿ ಅಂತೆಲ್ಲಾ ಅಭಿಮಾನಿಗಳು ಕಮೆಂಟ್‌ಗಳ ಮೇಲೆ ಕಮೆಂಟ್‌ ಮಾಡಿದ್ದಾರೆ.

ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚಾ ತಾಯಿಯಾದ ಬಳಿಕ ಮೊದಲ ಫೋಟೋ ಶೂಟ್‌ ಮಾಡಿಸಿದ್ದಾರೆ. ಬ್ಲೂ ಗೌನ್ ನಲ್ಲಿ ಮಿಂಚಿದ ಹರ್ಷಿಕಾ ಪೂಣಚ್ಚ, ನಾನು ನನ್ನ ತಾಯಿತನವನ್ನು ಅಪ್ಪಿಕೊಳ್ಳುತ್ತಿದ್ದೇನೆ ಎಂದು ಪೋಸ್ಟ್ ಮಾಡಿ ಸುದಂರ ಫೋಟೋಗಳನ್ನ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 

ಹರ್ಷಿಕಾ ಫೋಟೋ ಕಂಡ ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದು, ತೇಟ್‌ ಗೊಂಬೆಯಂತಿದ್ದೀರ.. ಸಂತೂರ್‌ ಮಮ್ಮಿ ಅಂತೆಲ್ಲಾ ಅಭಿಮಾನಿಗಳು ಕಮೆಂಟ್‌ಗಳ ಮೇಲೆ ಕಮೆಂಟ್‌ ಮಾಡಿದ್ದಾರೆ.