ಸ್ಪೆಷಲ್ ಸ್ಟೋರಿ

ತ್ವಚೆಯ ಕಾಂತಿ ಹೆಚ್ಚಾಗಬೇಕಾದರೆ ಈ ಟೀ ಕುಡಿಯಿರಿ..

ಯೆಸ್‌ ,ಕರೆಕ್ಟ್‌ ಆಗೇ ಕೇಳಿದೀರಾ.. ಟೀ ಕುಡಿಬಾರದು.. ಟೀ ಯಿಂದ ಸಾಕಷ್ಟು ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಅಂತಾರೆ. ಆದ್ರೆ, ಈ ಟೀಯಿಂದ ನಿಮ್ಮ ಸೌಂದರ್ಯದ ಕಾಂತಿಯನ್ನ ಹೆಚ್ಚಿಸಿಕೊಳ್ಳೊಕೆ ನಿಮಗೆ ಸಹಾಯ ಮಾಡುತ್ತದೆ.

ಹಲವು ಬಗೆಯ ಟೀಗಳನ್ನ ನೀವು ಈಗಾಗಲೇ ಕುಡಿದಿರ್ತೀರಾ. ಮನೆಯಲ್ಲೇ ಇರೋ ಈ ಜೌಷಧಿಯ ಗುಣವಿರೋ ಹವೀಜದಿಂದ ಯಾವತ್ತಾದ್ರೂ ಟೀ ಕುಡಿದಿದ್ದೀರಾ..? ಹಾಗಾದ್ರೆ , ಒಮ್ಮೆಯಾದ್ರೂ ಈ ಟೀನ ಮಾಡಿ ಕುಡಿರಿ..ನಿಮ್ಮ ಆರೋಗ್ಯಕ್ಕೂ ಸಹಾಕಾರಿಯಾಗಿದೆ.

ಯೆಸ್‌ ,ಕರೆಕ್ಟ್‌ ಆಗೇ ಕೇಳಿದೀರಾ.. ಟೀ ಕುಡಿಬಾರದು.. ಟೀ ಯಿಂದ ಸಾಕಷ್ಟು ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಅಂತಾರೆ. ಆದ್ರೆ, ಈ ಟೀಯಿಂದ ನಿಮ್ಮ ಸೌಂದರ್ಯದ ಕಾಂತಿಯನ್ನ ಹೆಚ್ಚಿಸಿಕೊಳ್ಳೊಕೆ ನಿಮಗೆ ಸಹಾಯ ಮಾಡುತ್ತದೆ.  

ತ್ವಚೆಯ ಕಾಂತಿ ಹೆಚ್ಚಾಗಬೇಕಾದರೆ ಹವೀಜದ ಟೀ ಕುಡಿಯಿರಿ
ನೀವು ಅತಿಯಾಗಿ ಸ್ಕಿನ್ ಕೇರ್, ಸೊಲ್ಯೂಷನ್ ಅನ್ನು ಬಳಸುವುದೇ ಬೇಡ ನಿತ್ಯ ಹವೀಜದ ಟೀ ಕುಡಿಯುವುದರಿಂದ ನಿಮ್ಮ ಮುಖದ ಕಾಂತಿ ಪಳಪಳ ಹೊಳೆಯುತ್ತದೆ. ಚರ್ಮ ಸ್ನೇಹಿ ಆ್ಯಂಟಿಆಕ್ಸಿಡೆಂಟ್ಗಳು ಹವೀಜದಲ್ಲಿ ಇರುವುದರಿಂದ ಇದು ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ ಇದು ಉರಿಯೂತ ನಿರೋಧಕವಾಗಿ ಕಾರ್ಯವನ್ನು ನಿರ್ವಹಿಸುತ್ತದೆ. ನಿರಂತರವಾಗಿ ಹವೀಜ ಟೀ ಕುಡಿಯುವುದರಿಂದ ಚರ್ಮದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ.