ದೇಶ
ಗಾಯಗೊಂಡ ಸಂಸದರ ಆರೋಗ್ಯ ವಿಚಾರಿಸಿದ ಮೋದಿ..!
ಸಂಸತ್ ಆವರಣದಲ್ಲಿ ಬಿಜೆಪಿ-ಕಾಂಗ್ರೆಸ್ ಪ್ರತಿಭಟನೆ ವೇಳೆ ಗಾಯಗೊಂಡ ಸಂಸದರಿಗೆ ಮೋದಿ ಕರೆ ಮಾಡಿದ್ದಾರೆ..
ಸಂಸತ್ ಆವರಣದಲ್ಲಿ ಬಿಜೆಪಿ-ಕಾಂಗ್ರೆಸ್ ಪ್ರತಿಭಟನೆ ವೇಳೆ ಗಾಯಗೊಂಡ ಸಂಸದರಿಗೆ ಮೋದಿ ಕರೆ ಮಾಡಿದ್ದಾರೆ.. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಸಂಸದರ ಆರೋಗ್ಯ ವಿಚಾರಿಸಿದ್ಧಾರೆ.. ಅಮಿತ್ ಶಾ ಅವರು ಅಂಬೇಡ್ಕರ್‌ನ್ನ ಅವಮಾನಿಸಿದ್ದಾರೆಂದು ಸಂಸತ್ ಪ್ರವೇಶದ್ವಾರದ ಬಳಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿತ್ತು.. ಈ ವೇಳೆ ಬಿಜೆಪಿ ನಾಯಕರಿಂದಲೂ ಕೌಂಟರ್ ಪ್ರೊಟೆಸ್ಟ್ ಕೂಡ ಆಯೋಜಿಸಲಾಗಿತ್ತು.. ಇಂಡಿಯಾ ಮತ್ತು ಎನ್‌ಡಿಎ ಸದಸ್ಯರ ಗದ್ದಲ, ಗಲಾಟೆ ವೇಳೆ ನಡೆದಿದ್ದು, ಪ್ರತಾಪ್ ಚಂದ್ರ ಸಾರಂಗಿ ಸೇರಿ ಇಬ್ಬರು ಸಂಸದರಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.. ಬಿಜೆಪಿ ಸಂಸದರನ್ನ ವಿಪಕ್ಷ ನಾಯಕ ರಾಹುಲ್ ಗಾಂಧಿ ತಳ್ಳಿದ್ದರಿಂದ ಗಾಯವಾಗಿದೆ ಅಂತಾ ಆರೋಪಿಸಲಾಗಿದೆ..