ದೇಶ

ತಾರೆ ಜಮೀನ್ ಪರ್ ಸೀಕ್ವೆಲ್ ಕಂಪ್ಲೀಟ್..!

ಬಾಲಿವುಡ್ ನ super ಹಿಟ್ ಸಿನಿಮಾ ತಾರೆ ಜಮೀನ್ ಪರ್ …2007 ರಲ್ಲಿ ಅಮೀರ್ ಖಾನ್ ನಟನೆ ನಿರ್ದೇಶನದ ಈ ಚಿತ್ರ ದೊಡ್ಡದಾಗೆ ಸುದ್ದಿ ಮಾಡಿತ್ತು..

ಬಾಲಿವುಡ್ ನ super ಹಿಟ್ ಸಿನಿಮಾ ತಾರೆ ಜಮೀನ್ ಪರ್ …2007 ರಲ್ಲಿ ಅಮೀರ್ ಖಾನ್ ನಟನೆ ನಿರ್ದೇಶನದ ಈ ಚಿತ್ರ ದೊಡ್ಡದಾಗೆ ಸುದ್ದಿ ಮಾಡಿತ್ತು..

ಇದೀಗ ಅದರ ಸೀಕ್ವೆಲ್ ಬರ್ತಿರೋದು ಗೊತ್ತೇಯಿದೆ.. ಸಿತಾರೆ ಜಮೀನ್ ಪರ್ ಟೈಟಲ್ ನಲ್ಲಿ ಸಿನಿಮಾ ಸಿದ್ಧವಾಗ್ತಿದ್ದು, ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿದೆ. 

ಆಮೀರ ಖಾನ್ - ಜೆನಿಲಿಯಾ ನಟನೆಯ  ಈ ಸಿನಿಮಾ 2025 ರ ಬೇಸಿಗೆ ರಜೆಗೆ ಬಿಡುಗಡೆ ಆಗೋ ಸಾಧ್ಯತೆಯಿದೆ..