ಸಿನಿಮಾ
ಕೆಡಿ ಸಾಂಗ್ ರಿಲೀಸ್ ಗೆ ಕೌಂಟ್ ಡೌನ್ ಶುರು
ಶಿವ ಶಿವ.. ಅಂತ ಶುರುವಾಗೋ ಈ ಹಾಡಿನಲ್ಲಿ ವಿಂಟೇಜ್ ಫೀಲ್, ಮಾಡರ್ನ್ ಬೀಟ್ ಇರಲಿದೆ.
ಜೋಗಿ ಪ್ರೇಮ್ , ಧ್ರುವಾ ಸರ್ಜಾ ಕಾಂಬಿನೇಶನ್ ನ ಕೆಡಿ ಈ ವರ್ಷದ ಮತ್ತೊಂದು ಬಹುನಿರೀಕ್ಷಿತಾ ಸಿನಿಮಾ. ಕೆ.ಡಿ ಸಿನಿಮಾ ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.. ರೀಸೆಂಟ್ cinemaq ಡಬ್ಬಿಂಗ್ ಕೆಲಸ ಶುರುವಾಗಿದೆ. ಹೀಗಿರುವಾಗಲೇ ಕೆಡಿ ಪ್ರಮೋಷನ್ ಕೆಲಸ ಶುರುಮಾಡಿದೆ. ಸಿನಿಮಾ ಪ್ರಚಾರದ ಮೊದಲ ಹೆಜ್ಜೆಯಾಗಿ ಹಾಡೊಂದರ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ. ಇದೇ 24 ರಂದು ಕೆ.ಡಿ ಮೊದಲ ಹಾಡು ಬಿಡುಗಡೆ ಆಗಲಿದೆ. ಶಿವ ಶಿವ.. ಅಂತ ಶುರುವಾಗೋ ಈ ಹಾಡಿನಲ್ಲಿ ವಿಂಟೇಜ್ ಫೀಲ್, ಮಾಡರ್ನ್ ಬೀಟ್ ಇರಲಿದೆ.