ಸಿನಿಮಾ
ದರ್ಶನ್ ಭೇಟಿಯಾಗ್ತೀರಾ ಅಂದ್ರೆ ಕಾಲಾಯ ತಸ್ಮೈ ನಮಃ ಎಂದ ಶ್ರೀಮುರಳಿ
ಮೈಸೂರಿನಲ್ಲಿ ಮಾತನಾಡಿದ ಶ್ರೀಮುರಳಿ, ಕಾಲಾಯ ತಸ್ಮೈ ನಮಃ ಅಂತಾ ನಾನು ಈ ಹಿಂದೆಯೂ ಹೇಳಿದ್ದೆ, ಈಗಲೂ ಇದನ್ನೇ ಹೇಳುತ್ತೇನೆ ಎಂದಿದ್ದಾರೆ.
ಮರ್ಡರ್ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ದರ್ಶನ್‌ಗೆ ಜಾಮೀನು ಸಿಕ್ಕ ಬಗ್ಗೆ ಸ್ಯಾಂಡಲ್‌ವುಡ್ ನಟ, ರೋರಿಂಗ್ ಸ್ಟಾರ್ ಶ್ರೀಮುರಳಿ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಶ್ರೀಮುರಳಿ, ಕಾಲಾಯ ತಸ್ಮೈ ನಮಃ ಅಂತಾ ನಾನು ಈ ಹಿಂದೆಯೂ ಹೇಳಿದ್ದೆ, ಈಗಲೂ ಇದನ್ನೇ ಹೇಳುತ್ತೇನೆ ಎಂದಿದ್ದಾರೆ. ಕೆಟ್ಟದ್ದು ಬರೋದೇ ಒಳ್ಳೆ ದಾರಿಯಲ್ಲಿ ನಡೆಸೋಕೆ, ಆಸ್ಪತ್ರೆಯಿಂದ ಬಂದ ಬಳಿಕ ದರ್ಶನ್ ಭೇಟಿ ಮಾಡ್ತೀನಿ ಎಂದಿದ್ದಾರೆ..