ಎರಡು ಸಾವಿರ ರೂ. ಲಂಚ ಪಡೆಯುವಾಗ SDA ಲೋಕಾಯುಕ್ತ ಬಲೆಗೆ ಬಿಸದ್ದಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕು ಆಫೀಸ್ ನ ಆರ್.ಆರ್. ಟಿ ವಿಭಾಗದ SDA ಕೀರ್ತಿ ಕುಮಾರ್, ಶಿವರಾಜು ಎಂಬುವವರಿಗೆ ಲಂಚಕ್ಕೆ ಬೇಡಿಕೆ ಬೇಡಿಕೆ ಇಟ್ಟಿದ್ದರು.
ಆರ್.ಟಿ.ಸಿಯಲ್ಲಿನ ಋಣ ಕಾಲಂನಲ್ಲಿದ್ದ ಸಾಲದ ಋಣದ ಹೆಸರು ತೆಗೆಯಲು ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಎರಡು ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಮಂಡ್ಯ ಲೋಕಾಯುಕ್ತ ಎಸ್‌ಪಿ ಸುರೇಶ್ ಬಾಬು ನೇತೃತ್ವದಲ್ಲಿ ಕಾರ್ಯಾಚರಣೆ. ಭ್ರಷ್ಟ ಎಸ್‌ಟಿಎ ಅವರನ್ನ ವಶಕ್ಕೆ ಪಡೆಯಲಾಗಿದೆ.